ಫರ್ಡಿನಾಂಡ್ ರೀಚ್(19 ಫೆಬ್ರವರಿ 1799 – 27 ಎಪ್ರಿಲ್ 1882)ಜರ್ಮನಿಯ ರಸಾಯನಶಾಸ್ತ್ರಜ್ಞ.೧೮೬೩ ರಲ್ಲಿ ತನ್ನ ಸಹೋದ್ಯೋಗಿ ಹೆರೋನಿಮಸ್ ಥಿಯೋಡೋರ್ ರಿಕ್ಟರ್‍ರವರೊಂದಿಗೆ ಇಂಡಿಯಮ್ ಮೂಲಧಾತುವನ್ನು ಕಂಡುಹಿಡಿದರು.ಇವರಿಗೆ ಬಣ್ಣಕುರುಡುತನವಿದ್ದುದರಿಂದ ತನ್ನ ಸಹಾಯಕ್ಕೆ ರಿಕ್ಟರ್ ರವರನ್ನು ಬಳಸಿಕೊಂಡರು. == ಹೆಚ್ಚಿನ ಓದಿಗಾಗಿ == , .; , . (1863). " ". für . 90 (1): 172–176. :10.1002/.18630900122. , .; , . (1864). " ". für . 92 (1): 480–485. :10.1002/.18640920180. , (1932). " : . ". . 9 (8): 1413–1434. :1932JChEd...9.1413W. :10.1021/ed009p1413.